ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದ್ರೆ ನೆನಪಾಗೋದು ಒಡೆದ ಹೆಂಚು, ಮುರಿದ ಕಿಟಕಿ, ಬಿರುಕು ಬಿಟ್ಟ ಗೋಡೆ. ಆದ್ರೆ ಇಲ್ಲೊಂದು ಶಾಲೆ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ವಿಶೇಷ ಸೇವೆಗೈಯುತ್ತಿದೆ.ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಕೂಗಳತೆ ದೂರದಲ್ಲಿರುವ ಬಡಕಂಬಿ ತೋಟದ ಶಾಲೆ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. ಕನ್ನಡ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 2016-17 ನೇ ಸಾಲಿನಲ್ಲಿ ಈ ಶಾಲೆಗೆ ಹೆಚ್ಚುವರಿ ಒಂದು ಕಟ್ಟಡ ನಿರ್ಮಾ ಮಾಡಲು ಅನುಮತಿ ದೊರೆತಿತ್ತು. ಪ್ರಾಥಮಿಕ ಶಾಲೆಯ ಮುಖ್ಯ