35 ವರ್ಷದಲ್ಲಿ 93 ಕೊಲೆ ಮಾಡಿದ ಸಿರಿಯಲ್ ಕಿಲ್ಲರ್

ಯುಎಸ್, ಸೋಮವಾರ, 7 ಅಕ್ಟೋಬರ್ 2019 (21:32 IST)

ಪ್ರಪಂಚದಲ್ಲಿ ಎಂತೆಂಥಾ ಕೊಲೆಗಡುಕರಿರುತ್ತಾರೆ ಅನ್ನೋ ಭಯಾನಕ ವಿಷಯ ತನಿಖೆಯಿಂದ ಮಾತ್ರ ಹೊರಬರುತ್ತೆ.

ಇಲ್ಲೊಬ್ಬ ಸಿರೀಯಲ್ ಕಿಲ್ಲರ್ ಇದುವರೆಗೂ 93 ಕೊಲೆಗಳನ್ನು ಮಾಡಿದ್ದಾನೆ. ಇಷ್ಟೊಂದು ಕೊಲೆಗಳನ್ನು ಮಾಡೋವಾಗಲೂ ಪೊಲೀಸರಿಗೆ ಸಿಗದಂತೆ ಹಾಗೂ ಸಾಕ್ಷಿಗಳು ಉಳಿಯದಂತೆ ನೋಡಿಕೊಂಡಿದ್ದ.

ಆದರೆ ಪಾಪದ ಕೊಡ ತುಂಬಿದ ಮೇಲೆ ಬೆಲೆ ತೆರಲೇಬೇಕಲ್ವಾ. ಇದೀಗ ಪೊಲೀಸರ ವಶವಾಗಿದ್ದಾನೆ.
1970 ರಿಂದ 2005 ರ ನಡುವೆ ಬರೋಬ್ಬರಿ 93 ಕೊಲೆಗಳನ್ನು ಸ್ಯಾಮ್ಯುಲ್ ಲಿಟ್ಲ್ ಮಾಡಿದ್ದಾನೆ. ಇದುವರೆಗೆ 50 ಕೊಲೆ ಕೇಸ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ತನಿಖೆ ಮುಂದುವರಿಸಿದ್ದಾರೆ.

ಅಂದ್ಹಾಗೆ ಈ  ಘಟನೆ ನಡೆದಿದ್ದು ಅಮೆರಿಕಾದಲ್ಲಿ. ಸ್ಯಾಮ್ಯುಲ್ ಲಿಟ್ಲ್ ನಲ್ಲಿ ಸರಣಿ ಹಂತಕ ಅಂತ ಘೋಷಣೆ ಮಾಡಿರೋ ಎಫ್ ಬಿ ಐ ತನಿಖೆ ಚುರುಕುಗೊಳಿಸಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟೆಕ್ಕಿಯ ಮೂಗು ಮುರಿಯುವಂತೆ ಗುದ್ದಿದ ಉಬರ್ ಚಾಲಕ

ಉಬರ್ ಟ್ಯಾಕ್ಸಿ ಚಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆಸಿ ಇಂಜಿನಿಯರ್ ಒಬ್ಬನ ಮೂಗಿಗೆ ರಕ್ತ ...

news

ನರೇಂದ್ರ ಮೋದಿ ಕೈಗೆ ಬಂತು ಸ್ವೀಸ್ ಬ್ಯಾಂಕ್ ಡಿಟೇಲ್ಸ್

ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಿನಲ್ಲಿರೋ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇವೆ ಅಂತ ...

news

ಮಹಿಳೆಯನ್ನು ಕೊಲೆ ಮಾಡಿದ ತಕ್ಷಣವೇ ತಾನಾಗಿಯೇ ಸತ್ತ ಕೊಲೆಗಾರ

ವೃದ್ಧೆಯೊಬ್ಬರನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಕೊಲೆ ಮಾಡಿದ ಕೆಲವು ಕ್ಷಣಗಳಲ್ಲೇ ತಾನೇ ತಾನಾಗಿ ...

news

'ಟಗರು' ಸಿದ್ದರಾಮಯ್ಯಗೆ ಮತ್ತೆ ತಿವಿದ ಕೆ.ಹೆಚ್.ಮುನಿಯಪ್ಪ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಹೆಚ್.ಮುನಿಯಪ್ಪ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.