ಮಹಿಳೆಯರಿಗೆ ಸೀರೆ.. ಚಿನ್ನಾಭರಣೆ ಅಂದ್ರೆ ಎಲ್ಲಿಲ್ಲದ ಪ್ರೀತಿ.. ಈಗಾಗಲೇ ಚಿನ್ನದ ಬೆಲೆ ಗಗನಕ್ಕೇರಿದೆ.. ಇದ್ರ ಬೆನ್ನಲ್ಲೇ ಕೇದ್ರ ಸರ್ಕಾರ ಕೂಡ ಕಸ್ಟಮ್ ಸುಂಕ ಹೆಚ್ಚಳ ಮಾಡಿದೆ.. ಮತ್ತೆ ಚಿನ್ನ ಹಾಗೂ ಬೆಳ್ಳಿಯ ದರ ಹೆಚ್ಚಾಗಿದೆ. ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ್ದಾರೆ.. ಈ ವೇಳೆ ಚಿನ್ನದ ಆಮದಿನ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದರು. ಈ ವಿಷಯ ಹೊರಬೀಳುತ್ತಲೇ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ