ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗೆಳೆಯನನ್ನ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ತಡವಾಗಿ ಬಯಲಿಗೆ ಬಂದಿದೆ. ನಾಗರಾಜ್ ಕೊಳದಾರ (32) ಕೊಲೆಯಾದ ವ್ಯಕ್ತಿಯಾಗಿದ್ದರೆ ಈತನ ಸ್ನೇಹಿತ ಮಾದಪ್ಪಗೌಡ ಕೊಲೆ ಮಾಡಿರೋ ಆರೋಪಿಯಾಗಿದ್ದಾನೆ. ಮೃತ ನಾಗರಾಜ್ ನ ಅಣ್ಣನ ಪತ್ನಿಯೊಂದಿಗೆ ಆರೋಪಿ ಮಾದಪ್ಪಗೌಡ ಅನೈತಿಕ ಸಂಬಂಧ ಹೊಂದಿದ್ದನು. ಹೀಗಾಗಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ನಾಗರಾಜ್ ನನ್ನು ಮಾದಪ್ಪಗೌಡ ರುಂಡ, ಮುಂಡ ಬೇರ್ಪಡಿಸಿ ಕೊಲೆ ಮಾಡಿ ಶವವನ್ನು ಉತ್ತರ ಕನ್ನಡದ ಬೆಳವಟಿ