ಪಿಎಸ್ಐ ಹುದ್ದೆಗೆ ವರ್ಷಗಟ್ಟಲೇ ಕೆಲಸ ಕಾರ್ಯಗಳು ಬಿಟ್ಟು ಕಷ್ಟಪಟ್ಟು ಓದಿದ್ದ ಅಭ್ಯರ್ಥಿಗಳು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನ ಮಾಡಿದ್ದಾರೆ .