ಎಲ್ಲಾದ್ರೂ ಕ್ರೈಂ ನಡೆದ್ರೆ ಮಾಹಿತಿ ಕೊಡಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಅನ್ನೋದು ಖಾಕಿ ಮಾತು. ಪೊಲೀಸರಿಗೆ ಗಾಂಜ ಮಾರ್ತಿದ್ದವರ ಬಗ್ಗೆ ವ್ಯಕ್ತಿಯೊಬ್ಬ ಮಾಹಿತಿ ಕೊಟ್ಟಿದ್ದ. ಈ ವಿಷಯ ತಿಳಿದ ಪೆಡ್ಲೆರ್ ಗಳು ಮಾಹಿತಿದಾರನ ಕೊಲೆಗೆ ಸ್ಕೆಚ್ ಹಾಕಿ ಲಾಂಗು ಮಚ್ಚು ಹಿಡಿದುಕೊಂಡು ಏರಿಯಾ ಪೂರ್ತಿ ಓಡಾಡಿದ್ದರು.ಮತ್ತೆ ಅಲರ್ಟ್ ಆದ ಪೊಲೀಸರಿಂದ ಅನಾಹುತ ತಪ್ಪಿದೆ.