ಕುಡುಕ ಮಗನೊಬ್ಬ ತಾಯಿಯ ಮೇಲೆ ಮಾಡಬಾರದ ಕೆಟ್ಟ ಕೆಲಸ ಮಾಡಿದ್ದಾನೆ. ನಶೆಯಲ್ಲಿ ತಾಯಿಯೊಂದಿಗೆ ನಡೆದ ಜಗಳದಲ್ಲಿ ಹೆತ್ತ ತಾಯಿ ಅನ್ನೋದನ್ನೂ ನೋಡದೇ ಮಗ ಕೊಲೆ ಮಾಡಿದ್ದಾನೆ. ಆ ಬಳಿಕ ತಾಯಿಯ ದೇಹವನ್ನು ಬೇರೆ ಬೇರೆ ಮಾಡಿ ವಿಭಿನ್ನ ಪ್ರದೇಶಗಳಲ್ಲಿ ಎಸೆದು ಹೋಗಿದ್ದನು. ಮೃತದೇಹದ ಜಾಡು ಹಿಡಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಮಗ ಸೋಹೇಲ್ ಶೇಖ್ ನೇ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಅನ್ನೋದನ್ನು ಪತ್ತೆ ಹಚ್ಚಿದ್ದಾರೆ. ಮುಂಬೈನಲ್ಲಿ ಘಟನೆ ನಡೆದಿದ್ದು,