ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನವೆಂಬರ್ ೧ ರಿಂದಲೇ ಏಕಾಂಗಿ ರಥಯಾತ್ರೆಗೆ ನಿರ್ಧರಿಸಿದ್ದರು.ಅದಕ್ಕಾಗಿ ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡಿಸಿಕೊಂಡಿದ್ರು.ಆದ್ರೆ ಏಕಾಂಗಿಯಾಗಿ ಯಾತ್ರೆ ಆರಂಭಿಸಿದ್ರೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ನಾಯಕರಿಗೆ ಬುದ್ಧಿವಾದ ಹೇಳಿದ್ರು.ಇಬ್ಬರು ಪ್ರತ್ಯೇಕವಾಗಿ ಬೇಡ,ಸಾಮೂಹಿಕ ನಾಯಕತ್ವದಡಿಯಲ್ಲೇ ರಥಯಾತ್ರೆ,ಕಾರ್ಯಕ್ರಮಗಳನ್ನ ಮಾಡಿ ಅಂತ ಸಲಹೆ ಕೊಟ್ಟಿದ್ದಾರೆ.ಹೀಗಾಗಿ ನವೆಂಬರ್ ೧೫ ರ ನಂತರ ಸಾಮೂಹಿಕ ನಾಯಕತ್ವದಲ್ಲಿ ರಥಯಾತ್ರೆಗೆ ಸಿದ್ದರಾಮಯ್ಯ ಒಪ್ಪಿದ್ದಾರೆ..ಕೆಲವು ಕಡೆ ಡಿಕೆಶಿ,ಸಿದ್ರಾಮಯ್ಯ ಹಾಗೂ ರಣದೀಪ್ ಸಿಂಗ್