ಲಕ್ನೋ : ಸಿಆರ್ ಪಿಎಫ್ ಯೋಧ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಸೇರಿ ನಾಲ್ವರು ಪೊಲೀಸ್ ಲೋಗೋ ಇರುವ ಕಾರಲ್ಲೇ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪರದ ಹಳಿಯಾ ಎಂಬಲ್ಲಿ ನಡೆದಿದೆ. ಜೈಲರ್ ಮಗ ಜೈಪ್ರಕಾಶ್, ಸಿಆರ್ ಪಿಎಫ್ ಯೋಧ ಮಹೇಂದ್ರ ಕುಮಾರ್ ಯಾದವ್, ಲವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಈ ಕೃತ್ಯ ಎಸಗಿದ ಆರೋಪಿಗಳಾಗಿದ್ದು, ವಿದ್ಯಾರ್ಥಿನಿಗೆ ಮೊದಲೇ