ಹಬ್ಬದ ಸಮಯವಾದ ಹಿನ್ನೆಲೆ ಬಾಳೆಹಣ್ಣಿನ ಬೆಲೆ ನಿಧಾನವಾಗಿ ಏರಿಕೆ ಕಾಣುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಟೊಮೆಟೊ ದರ ಆಪಲ್ ದರಕ್ಕಿಂತ ಹೆಚ್ಚಳವಾಗಿತ್ತು. ಜನಸಾಮಾನ್ಯರು ಟೊಮೇಟೊ ಕೊಳ್ಳಲು ಹಿಂದು ಮುಂದು ನೋಡುವಂತಹ ಪರಿಸ್ಥಿತಿ ಎದುರಾಗಿತ್ತು. ಎರಡು ತಿಂಗಳಿನಿಂದ ನೂರರ ಗಡಿದಾಟಿದ್ದ ಟೊಮೊಟೊ ಇದೀಗ 5೦-6೦ ರೂ ಗೆ ಇಳಿಮುಖ ಗೊಂಡಿದೆ, ಇಷ್ಟು ದಿನ ಮಾರುಕಟ್ಟೆಗೆ ಹೋದ್ರೆ ಟೊಮೊಟೊ ಅತ್ತ ಮುಖ ಮಾಡದ ಗ್ರಾಹಕರು ಇದೀಗ ಟೊಮೊಟೊ ಖರೀದಿ ಮಾಡಲು ಶುರುಮಾಡಿದ್ದಾರೆ. ಒಂದು ಕಡೆ