ಆ ಶಿಕ್ಷಕಿಯ ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿದ್ದರು. ಆದರೆ ಶಿಕ್ಷಕಿ ಮಾತ್ರ ಹುಡುನೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದಳು. 15 ವರ್ಷದ ಬಾಲಕನನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸಿ, ಚಾಟ್ ಮಾಡಿ ಆ ಬಳಿಕ ಆಗಾಗ ಮನೆಗೆ ಕರೆದುಕೊಂಡು ಬಂದು ಸಂಭೋಗ ನಡೆಸುತ್ತಿದ್ದ ಶಿಕ್ಷಕಿ ಇದೀಗ ಪೊಲೀಸರಿಗೆ ಶರಣಾಗಿದ್ದಾಳೆ. ಯುನೈಟೆಡ್ ಸ್ಟೇಟ್ಸ್ ನಲ್ಲಿರೋ ಲುಸಿಯಾನ್ ಸಿಟಿಯ ಜಕಾರಿ ಶಾಲೆಯ ಶಿಕ್ಷಕಿಯೊಬ್ಬಳು ಹುಡುಗನನ್ನು ಮನೆಗೆ ಕರೆದುಕೊಂಡು ಬಂದು ಕಾಮಪಾಠ ಮಾಡಿದ್ದಾಳೆ. ಶಿಕ್ಷಕಿ ವಿರುದ್ಧ