ಸೋಮಪುರ ಬಳಿಯ ನೈಸ್ ರಸ್ತೆಯಲ್ಲಿ ಬೆಳ್ಳಬೆಳ್ಳಗೆ ಭೀಕರ ಅಪಘಾತ ನಡೆದಿದೆ.ಒಂದೆ ಕುಟುಂಬದ ನಾಲ್ವರು ಪ್ರಯಾಣ ಮಾಡ್ತಿದ್ದ ಕಾರ್ ನಲ್ಲಿ ಅಪಘಾತ ಸಂಭವಿಸಿದೆ.ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತಿದ್ದ ಕಾರಿನಲ್ಲಿ ಮಹೇಂದ್ರನ್, ಸಿಂಧು ಮತ್ತು ಎರಡು ಮಕ್ಕಳು ಇದ್ರು.ಈ ವೇಳೆ ಸಿಂಧು ಮತ್ತು ಎರಡು ವರ್ಷದ ಒಂದು ಮಗು ಸಾವಾನಾಪ್ಪಿದ್ದಾರೆ.ಮಹೇಂದ್ರನ್ ಮತ್ತು ಒಂದು ಮಗು ಅಸ್ಪತ್ರೆಗೆ ದಾಖಲಾಗಿದೆ.4 ಘಂಟೆ ಸಮಯದಲ್ಲಿ ನಿದ್ರೆಯ ಮಂಪರಿನಲ್ಲಿ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ.ರಸ್ತೆಯಿಂದ