ಬೆಳ್ಳಂಬೆಳ್ಳಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಇಬ್ಬರು ದಾರುಣವಾಗಿ ಸಾವಾನಾಪ್ಪಿರುವ ಘಟನೆ ಬನ್ನೇರುಘಟ್ಟ - ಕಗಲೀಪುರ ರಸ್ತೆಯಲ್ಲಿ ನಡೆದಿದೆ.ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್ ತುಂಬಿದ ಲಾರಿ ಉರಿಳಿದೆ.