ನವಜಾತ ಶಿಶು ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಗುಡ್ಡೆಕೊಪ್ಪ ಮಾರ್ಗದ ರಸ್ತೆಯ ಪಕ್ಕದಲ್ಲಿ ರೊಟ್ಟಿನ ಬಾಕ್ಸ್ ನಲ್ಲಿ ಶಿಶುವನಿಟ್ಟು ಹೋಗಿದ್ದಾರೆ.