ದುಡ್ಡು, ಚಿನ್ನಭರಣ, ಬೆಲೆಬಾಳುವ ವಸ್ತುಗಳನ್ನು ಕಳವು ಮಾಡೋದು ನೋಡಿದ್ರಿ, ಆದ್ರೆ ಈಗ ರೈತರು ಬೆಳೆಯೋ ಹಣ್ಣು ತರಕಾರಿಗಳನ್ನು ಕೂಡ ಕಳವು ಮಾಡೋವ ಪರಿಸ್ಥಿತಿ ಬಂದಿದೆ.. ಹೇಳಿ ಕೇಳಿ ಟೊಮ್ಯಾಟೊ ಗೆ ಈಗ ಚಿನ್ನದ ಬೆಲೆ.. ಮಾರ್ಕೆಟ್ ಗಳಲ್ಲಿ ಟೊಮ್ಯಾಟೊ ರೇಟು ಕೇಳಿದ ಜನ ತಲೆ ತಿರುಗಿ ಬಿಳೋ ಪರಿಸ್ಥಿತಿ.. ಕೆಜಿ ಟೊಮ್ಯಾಟೊ ಗೆ ನೂರ ಇಪ್ಪತ್ತು ತನಕ ರೇಟಿದೆ.. ಟೊಮ್ಯಾಟೊ ಬೆಳೆದ ರೈತರ ಜಮೀನನಲ್ಲೇ ಕಳ್ಳರು ಟೊಮ್ಯಾಟೊ ಕದಿತೀದ್ದಾರೆ.. ಅದಕ್ಕೆ