ಕಪ್ಪು ಚಿರತೆ ಆಯ್ತು ಈಗ ಬಿಳಿ ಬಣ್ಣದ ಜಿಂಕೆಯ ಸರದಿ ನಾಗರಹೊಳೆ ಅಭಯಾರಣ್ಯದಲ್ಲಿ ಬಿಳಿ ಜಿಂಕೆ ಕಾಣಿಸಿಕೊಂಡಿದೆ. ಮೈಸೂರಿನ ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ಜಿಂಕೆ ಗುಂಪಿನಲ್ಲಿ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿದೆ. ಸಫಾರಿಗೆ ಹೋದ ಪ್ರವಾಸಿಗರಿಗೆ ಬಿಳಿ ಬಣ್ಣದ ಜಿಂಕೆ ಕಂಡು ಫುಲ್ ಖುಷ್ ಆಗಿದ್ದರು.