ದೊಣ್ಣೆಯಿಂದ ಹಲ್ಲೆ ನಡೆಸಿ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ನೇರಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೃಷ್ಣೇಗೌಡ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು, ಲೀಲಾವತಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ. ಪತಿ ಕೃಷ್ಣೇಗೌಡ ನಿತ್ಯ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ ಈಗಾಗಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೃತಪಟ್ಟ ಪತಿಯನ್ನು ಪತ್ನಿ ಲೀಲಾವತಿ ಮನೆಯ ಹಿಂಭಾಗ ಗುಂಡಿತೆಗೆದು ಹೂತಿದ್ದಾರೆ. ಪತಿಯನ್ನು ಹತ್ಯೆಗೈದು ತನ್ನ ಪಾಡಿಗೆ ತಾನು ಮನೆಯಲ್ಲಿದ್ದ, ಲೀಲಾವತಿ ಕಂಡು ಸ್ಥಳೀಯರು