ಕರ್ನಾಟಕ ರಾಜಕೀಯದಲ್ಲಿ ಹೊಸ CD ಲೇಡಿ ಹೊಸದೊಂದು ಬಾಂಬ್ ಸಿಡಿಸಿದ್ದಾಳೆ.ಆರ್. ಆರ್. ನಗರ ಶಾಸಕರಾಗಿರುವ ಮಾಜಿ ಮಂತ್ರಿ ಮುನಿರತ್ನ ವಿರುದ್ಧ ಮಹಿಳೆ ಸ್ಪೋಟಕ ಆರೋಪ ಮಾಡಿದ್ದಾಳೆ.ನನ್ನ ಜೀವನದ ಅದೋಗತಿಗೆ ಕಾರಣವೇ ಮಿಸ್ಟರ್ ಮುನಿರತ್ನ.ಎಲ್ಲಾ ಪ್ಲಾನ್ ಮಾಡಿ ಎಕ್ಸಿಕ್ಯೂಟ್ ಮಾಡಿದ್ದೆ ಮುನಿರತ್ನ, ಅದಕ್ಕೋಸ್ಕರವೇ ನನ್ನ ಹೋರಾಟ.ಇದು ಅಂತ್ಯವಾಗಲೇಬೇಕು.ಬೇರೆ ಯಾವ ಹೆಣ್ಣು ಮಕ್ಕಳಿಗೂ ಈ ಸ್ಥಿತಿ ಬರಬಾರದು ಎಂದು ಸಿಡಿ ಲೇಡಿ ಬೆಳ್ಳಂ ಬೆಳಗ್ಗೆ ವಿಡಿಯೋ ಮಾಡಿ ಗುಡುಗಿದ್ದಾರೆ. ಆರ್.ಆರ್ ನಗರ