ರಾಮನಗರ : ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಶೇಷಚೇತನ ಮಹಿಳೆ ಮೇಲೆ ಪರಿಚಯಸ್ಥ ಅತ್ಯಾಚಾರ ಎಸಗಿದ್ದಾನೆ. ರಾಮನಗರ ತಾಲೂಕಿನ 50 ವರ್ಷದ ಮಾತು ಬಾರದ ಮಹಿಳೆ ರಾಮನಗರದ ಪರಿಚಯಸ್ಥರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಅ. 2 ರಂದು ಕೆಲಸ ಮುಗಿಸಿ ಮನೆಗೆ ಮರಳಲು ರಾಮನಗರದ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ಬಸ್ ಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಉಮೇಶ ಎಂಬಾತ ಬೈಕ್ ನಲ್ಲಿ ಕರೆದೊಯ್ಯುವುದಾಗಿ ಮಹಿಳೆಯನ್ನು ಕುಂಭಾಪುರ