ಸಿಟಿಯಲ್ಲಿ ಉಬರ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ ಮಾಡಿರೋ ಘಟನೆ ನಗರದ ಬೋಗನಹಳ್ಳಿಯಲ್ಲಿ ನಡೆದಿದೆ. ಮಗನನ್ನ ಆಸ್ಪತ್ರೆಗೆ ಕರೆದೊಯ್ಯಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ರು. ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮಹಿಳೆಗೆ ಬುಕ್ ಆಗಿದ ಕ್ಯಾಬ್ ಬಿಟ್ಟು ಬೇರೆಂದೋ ಕ್ಯಾಬ್ ಬಂದಿದೆ. ಈ ವೇಳೆ ತನಗೆ ಬುಕ್ ಆಗಿದ ಕ್ಯಾಬ್ ಎಂದು ಮಹಿಳೆ ಬೇರೆ ಕ್ಯಾಬ್ ಹತ್ತಿ ಕುಳಿತಿದ್ರು.ಬಳಿಕ ಕ್ಯಾಬ್ ನಂಬರ್ ನೋಡಿ ಬೇರೆ ಕ್ಯಾಬ್ ಎಂದು ಅರಿತು ಕ್ಯಾಬ್