Widgets Magazine

ಮುಸ್ಲಿಂ ಯುವಕನ ತೆಕ್ಕೆಗೆ ಜಾರಿ ಹೆಣವಾದ ಹುಡುಗಿ

ತುಮಕೂರು| Jagadeesh| Last Modified ಮಂಗಳವಾರ, 14 ಜನವರಿ 2020 (16:58 IST)

ಅನ್ಯಕೋಮಿನ ಯುವಕನೊಂದಿಗೆ ಲವ್ವಿಡವ್ವಿ ನಡೆಸಿದ ಯುವತಿ ಕೊಲೆಯಾಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 

ಮಧುಕುಮಾರಿ ಕೊಲೆಗೀಡಾಗಿದ್ದರೆ, ಮೊಹ್ಮದ್ ರೆಹ್ಮಾನ್ ಕೊಲೆ ಮಾಡಿದ ಕಿರಾತಕನಾಗಿದ್ದಾನೆ.

ಮಧುಕುಮಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರೆಹ್ಮಾನ್ ಆಕೆಗೆ ಮೂರ್ನಾಲ್ಕು ಲಕ್ಷ ಹಣ ನೀಡಿದ್ದನು. ಹಣ ವಾಪಸ್ ಕೊಡು ಅಂತ ಕೇಳಿದ್ದಾನೆ. ಇದಕ್ಕೆ ಮಧುಕುಮಾರಿ ಅತ್ಯಾಚಾರ ಕೇಸ್ ಹಾಕೋದಾಗಿ ಹೆದರಿಸಿದ್ದಾಳೆ.

ಮಧುಕುಮಾರಿ ಮಾತಿನಿಂದ ಗರಂ ಆದ ಮೊಹ್ಮದ್ ರೆಹ್ಮಾನ್ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧನ ಮಾಡಲಾಗಿದೆ.

 

 

ಇದರಲ್ಲಿ ಇನ್ನಷ್ಟು ಓದಿ :