ಬೆಂಗಳೂರು: ಕೊರೋನಾದಿಂದಾಗಿ ಸದ್ಯಕ್ಕೆ ಶಾಲೆ ಆರಂಭಿಸುವುದು ಬೇಡ ಎಂದು ಪೋಷಕರ ಒತ್ತಡಕ್ಕೆ ಮಣಿದ ಸರ್ಕಾರ ಶಾಲೆ ಆರಂಭ ಮಾಡದೇ ಇರಲು ನಿರ್ಧರಿಸಿತ್ತು. ಆದರೆ ಶಾಲೆ ಆರಂಭಿಸುವ ಬಗ್ಗೆ ಇದೀಗ ಪುಟಾಣಿ ಹುಡುಗಿಯೊಬ್ಬಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಸಲಹೆ ನೀಡಿದ್ದಾಳೆ!ಎಂದಿನಂತೆ ಕಚೇರಿಗೆ ಹೊರಟಿದ್ದ ಸಚಿವ ಸುರೇಶ್ ಕುಮಾರ್ ಗೆ ಎದುರಾದ ಆ ಪುಟಾಣಿ ಬಾಲೆ ಕೊರೋನಾ ಮುಗಿದ ಮೇಲೆಯೇ ಶಾಲೆ ಶುರು ಮಾಡಿ ಎಂದು ಸಲಹೆ ನೀಡಿದ್ದಾಳೆ.ಸಚಿವರು ಶಾಲೆ