ವಯಸ್ಸಿನಲ್ಲಿ ತನಗಿಂತ ಮೂರು ವರ್ಷ ಹಿರಿಯಳಾಗಿರೋ ಯುವತಿಯೊಬ್ಬಳಿಗೆ ಬಾಲಕನೊಬ್ಬ ತಾಳಿ ಕಟ್ಟಿದ್ದಾನೆ. ಬಾಲಕನಿಗೆ ತಂದೆ ತಾಯಿ ಇಲ್ಲ. ಹೀಗಾಗಿ ಇದನ್ನೇ ನೆಪ ಮಾಡಿಕೊಂಡಿದ್ದ ಯುವತಿಯ ಮನೆಯವರು 16 ವರ್ಷದ ಬಾಲಕನಿಂದ 19 ವರ್ಷದ ಯುವತಿಗೆ ತಾಳಿ ಕಟ್ಟಿಸಿದ್ದರು. ಬೆಂಗಳೂರಿನ ಮೈಕೋ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಾಲ್ಯ ವಿವಾಹ ನಡೆದಿರೋದ್ರಿಂದ ಕೇಸ್ ದಾಖಲು ಮಾಡಿಕೊಂಡು ಪತಿ-ಪತ್ನಿಯನ್ನು ಬೇರೆ ಬೇರೆ ಮಾಡಿದ್ದಾರೆ. ಮದುವೆ ಮಾಡಿಸಿದವರನ್ನು ಬಂಧನ ಮಾಡಿದ್ದಾರೆ. ಅಂದ್ಹಾಗೆ