ಹುಡುಗಿಯೊಬ್ಬಳನ್ನು ಒನ್ ಸೈಡ್ ಪ್ರೀತಿ ಮಾಡುತ್ತಿದ್ದ ಯುವಕನೊಬ್ಬ ಪ್ರೀತಿ ನಿರಾಕಿಸಿದ ಹುಡುಗಿಗೆ ರೇಪ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಹುಚ್ಚು ಪ್ರೇಮಿಯೊಬ್ಬ ಯುವತಿಯೊಬ್ಬಳ ಹಿಂದೆ ಬಿದ್ದಿದ್ದಾನೆ. ಆದರೆ ಆತನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಇನ್ನು, ಹುಡುಗನ ಮನೆಯಲ್ಲಿ ಆತನ ಪ್ರೀತಿಗೆ ಹುಡುಗಿ ಒಪ್ಪಿಗೆ ನೀಡದಿದ್ದರೂ ಹುಡುಗ ಮಾಡಿದ್ದಕ್ಕೆಲ್ಲ ಸಾಥ್ ನೀಡಿದ್ದಾರೆ. ಹೀಗಾಗಿ ಹುಡುಗನ ಮನೆಯವರ ಕಿರುಕುಳದಿಂದ ಬೇಸತ್ತ ಹುಡುಗಿ ಪೊಲೀಸ್ ಕಂಪ್ಲೇಂಟ್ ನೀಡಿದ್ದಾಳೆ.ಆದರೆ ಒಂದೆರಡು ದಿನ ಪೊಲೀಸ್ ವಶಕ್ಕೆ ಹೋಗಿದ್ದ ಯುವಕ,