ಬೆಂಗಳೂರು : ಯುವಕನೊಬ್ಬನಿಗೆ ಅಪಾರ್ಟ್ ಮೆಂಟ್ ಸೆಕ್ಯುರಿಟಿಗಳು ಸಾಮೂಹಿಕವಾಗಿ ಲಾಠಿ ಪ್ರಹಾರ ಮಾಡಿರುವ ಘಟನೆ ನಗರದಲ್ಲಿ ಸೋಮವಾರ ಸಂಜೆ ನಡೆದಿದೆ. ಕಾರ್ತಿಕ್ ಎಂಬಾತನೇ ಸೆಕ್ಯುರಿಟಿಗಳಿಂದ ಬಾರುಕೋಲು ಸೇವೆ ಮಾಡಿಸಿಕೊಂಡ ಯುವಕನಾಗಿದ್ದಾನೆ.ರಾಜಾನುಕುಂಟೆ ಸಮೀಪವಿರುವ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ ಮೆಂಟ್ ನಲ್ಲಿ ನಿನ್ನೆ ರಾತ್ರಿ ಕಾರ್ತಿಕ್ ನುಗ್ಗಿದ್ದ. ಈತನ ಅಸಹಜ ವರ್ತನೆ ಹಾಗೂ ಗಲಾಟೆಯಿಂದ ಬೇಸತ್ತ ನಾಗರಿಕರು ಸೆಕ್ಯುರಿಟಿ ಗಾರ್ಡ್ ಗಳನ್ನು ಕರೆದಿದ್ದರು. ಬಳಿಕ ಗುಂಪಿನಲ್ಲಿ ಬಂದ ಸುಮಾರು 6-8