ಅಂಡರ್ ಪಾಸ್ ನಲ್ಲಿ ಕಾರು ಸಿಲುಕಿತ್ತು. ಓರ್ವ ಯುವತಿ ಸಾವನ್ನಪ್ಪಿದ್ದಾಳೆ.ಹೈದರಾಬಾದ್ಮೂಲದ ಕುಟುಂಬ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದರು.ಇಸ್ಕಾನ್ ದೇವಾಲಯಕ್ಕೆ ಹೋಗಿ ವಾಪಾಸ್ ಬರುವಾಗ ದುರ್ಘಟನೆ ನಡೆದಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿಯಾಗಿದ್ದಾಳೆ.ಚಿಕಿತ್ಸೆ ನೀಡದೆ ಆಸ್ಪತ್ರೆ ವೈದ್ಯರು ನಕಾರ ಮಾಡಿದ್ದಾರೆ.ಈಗಾಗಲೇ ಸತ್ತು ಹೋಗಿದ್ದಾರೆಂದು ಆಸ್ಪತ್ರೆ ಯ ಮುಂದೆ ಅರ್ಧ ಗಂಟೆ ಗೂ ಹೆಚ್ಚು ಸಮಯ ಹೊರಗಡೆ ಕಾಯಿಸಿದ್ದಾರೆ.ನಂತರ ಯುವತಿ ವೈದ್ಯರ ನಿರ್ಲಕ್ಷ್ಯಕ್ಕೆ ಸಾವನಾಪ್ಪಿದ್ದಾಳೆ.ಒಂದು ಕಡೆ ಅವೈಜ್ಞಾನಿಕ ಆಂಡರ್ ಪಾಸ್ ನಿರ್ಮಾಣ