ಯುವತಿಯೊಬ್ಬಳು ಹುಡುಗನಂತೆ ವೇಷಧರಿಸಿ ಐವತ್ತಕ್ಕೂ ಹೆಚ್ಚು ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ನಡೆದಿದೆ. 21 ವರ್ಷದ ಯುಕೆ ಯ ಯುವತಿಯೊಬ್ಬಳು ತನಗೆ 16 ವರ್ಷವಿದ್ದು ಯುವಕನಾಗಿದ್ದೇನೆ ಅಂತ ನಕಲಿ ಪ್ರೋಫೈಲ್ ಬಳಸಿದ್ದಾಳೆ.ಆ ಬಳಿಕ ಇನ್ಟ್ಸಾದ ನಕಲಿ ಖಾತೆಯಿಂದ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಇದೀಗ ಯುವತಿ ವಿರುದ್ಧ ಕೇಸ್ ದಾಖಲಾಗಿದೆ.