ತಾನು 125ಕ್ಕೂ ಹೆಚ್ಚು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿದ್ದೇನೆ. ಹೀಗಂತ 29 ವರ್ಷದ ಯುವತಿಯೊಬ್ಬಳು ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾಳೆ. ಬಹಳಷ್ಟು ಪುರುಷರೊಂದಿಗೆ ಮಲಗಿದ್ದ ಕಾರಣದಿಂದಾಗಿ ಕೆಲವೊಂದು ದೈಹಿಕ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದೇನೆ ಅಂತ ನೋವು ತೋಡಿಕೊಂಡಿದ್ದಾಳೆ. ಬ್ರಿಟನ್ ನ ಫ್ರಾಂಕಿ ಕೊನ್ಸಿಡಿನ್ ಈ ವಿಷಯ ಬಹಿರಂಗಪಡಿಸಿದ್ದು, ಲೈಂಗಿಕ ವ್ಯಸನದಿಂದಾಗಿ ಬಳಲುತ್ತಿದ್ದಾಗಿ ಹೇಳಿಕೊಂಡಿದ್ದಾರೆ.