ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿದ ಯುವತಿ ನನ್ನ ಮೊಬೈಲ್ ವಾಪಸ್ ಕೊಡು ಅಂತ ತಿಳಿಸಿದ್ದಳು. ಈ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ,ನಿನ್ನ ಮೊಬೈಲ್ ಕೊಡ್ತಿನಿ ಅಂತ ಆರೋಪಿ ಪುರುಷೋತ್ತಮ ಹೇಳಿದ್ದಾನೆ. ಮೊನ್ನೆ 6 ನೇ ತಾರೀಖು ಬೆಂಗಳೂರಿನ ಮೆಜೆಸ್ಟಿಕ್ ಗೆ ಯುವತಿ ಬಂದಿದ್ದು,ಪ್ರಿಯಕರನಿಗೆ ಕರೆ ಮಾಡಿದ್ದಾಳೆ. ಇನ್ನು ಯುವತಿಯನ್ನ ಗರಿನಗರದ ಈರಣ್ಣಗುಡ್ಡೆಯ ಬಳಿ ಇರುವ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದಾನೆ ಈ ವೇಳೆ