ಅಬ್ಬಾ ಇವರೆಂಥಾ ಖದೀಮರು?

ಚಿಕ್ಕೋಡಿ, ಮಂಗಳವಾರ, 2 ಏಪ್ರಿಲ್ 2019 (19:58 IST)

ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಥಣಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳ್ಳತನ ಮಾಡಿ ಮಾರಾಟ ಮಾಡಿದ್ದ ಇಪ್ಪತ್ತೊಂದು ಬೈಕ್ ಹಾಗೂ ಒಂದು ಟ್ರ್ಯಾಕ್ಟರ್ ಪಡಿಸಿಕೊಂಡಿದ್ದಾರೆ. ಎಂಟು ಲಕ್ಷ ಐವತ್ತು ಸಾವಿರ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೂವರ ಬಂಧನ ಮಾಡಲಾಗಿದೆ.

ಸಪ್ತಸಾಗರ ಗ್ರಾಮದ ನಿವಾಸಿಗಳಾದ ರಾಜಕುಮಾರ ತಾತು ಚುನಾರ, ರವಿಚಂದ್ರ ಅಣ್ಣಪ್ಪ ಚುನಾರ, ನದಿ ಇಂಗಳಗಾಂವ ಗ್ರಾಮದ ರಾಜು ಪರಗೌಡ ಮುದಿಗೌಡರ ಬಂಧಿತ ಆರೋಪಿಗಳಾಗಿದ್ದಾರೆ.

ತಲೆ ಮರೆಸಿಕೊಂಡ ಇನ್ನುಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬತ್ತಿದ ನದಿಗೆ ನೀರು; ಭೀಮಾ ತೀರ ಖುಷ್

ಬತ್ತಿದ್ದ ಭೀಮಾನದಿಗೆ ಕೊನೆಗೂ ನೀರು ಹರಿಬಿಡಲಾಗಿದೆ.

news

ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ?

ಬೆಂಗಳೂರು : ಪ್ರಶ್ನೆ : ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ? ದಯವಿಟ್ಟು ತಿಳಿಸಿ.

news

ವಿವಾಹಿತ ಮಹಿಳೆಯತ್ತ ಆಕರ್ಷಣೆಗೊಳಗಾಗಿದ್ದೇನೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನನಗೆ 22 ವರ್ಷ. ನಾನು 24 ವರ್ಷದ ಮಹಿಳೆಯ ಆಕರ್ಷಣೆಗೊಳಗಾಗಿದ್ದೇನೆ. ಆಕೆ ...

news

ಸಂಭೋಗ ವೇಳೆ ತೀವ್ರ ನೋವಾಗುವುದರಿಂದ ಲೈಂಗಿಕ ಸಂಬಂಧ ಮಾಡಲಾಗುತ್ತಿಲ್ಲ

ಬೆಂಗಳೂರು : ಪ್ರಶ್ನೆ 1: ನನಗೆ 31 ವರ್ಷ. ವರ್ಷದ ಹಿಂದೆ ಮದುವೆಯಾಗಿದ್ದೇನೆ. ಸಂಭೋಗ ವೇಳೆ ತೀವ್ರ ನೋವು ...