ಮಠಾಧೀಶರ ಬಗ್ಗೆ ಸಾಹಿತಿ ಬಿ.ಎಲ್.ವೇಣು ವ್ಯಂಗ್ಯವಾಡಿದ್ದು, ಈ ಕುರಿತು ಪರ ಹಾಗೂ ವಿರೋಧ ಟೀಕೆಗಳು ವ್ಯಕ್ತವಾಗುತ್ತಿವೆ.ಚಿತ್ರದುರ್ಗದಲ್ಲಿ ಏನಾಗದಿದ್ದರೂ ಊರತುಂಬ ಮಠಗಳಾಗಿವೆ. ಜಾತಿಗೊಂದು ಮಠಗಳಾದ ಮೇಲೆ ಜಾತಿ ವಿನಾಶ ಸಾಧ್ಯವೆ? ಜಾತಿ ಮಠಗಳಿಂದ ಆಯಾ ಸಮುದಾಯಗಳು ಉದ್ಧಾರ ಆಗಿವೆಯೇ? ಸ್ವಾಮಿಗಳಿಗೆ ಸ್ವಾಮಿ ಎಂಬುದೊಂದು ಉದ್ಯೋಗ ಸಿಕ್ಕಿದೆ. ಹೀಗಂತ ಸಾಹಿತಿ ಬಿ.ಎಲ್.ವೇಣು ವ್ಯಂಗ್ಯವಾಡಿದ್ದಾರೆ.ಮುಖ್ಯಮಂತ್ರಿ ಅಧಿಕಾರದಿಂದ ಕೆಳಗೆ ಇಳಿಸಿದರೆ ಹುಷಾರು ಅಂತ ಹೇಳುವ ಜಾತಿ ಸ್ವಾಮಿ ಇದಾರೆ. ರಾಜಕಾರಣಿಯೊಬ್ಬ ಜೈಲಿಗೆ ಹೋದರೆ ಮಾತಾಡಿಸೋಕೆ ಹೋಗುವ