ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರವಾಗಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಜೆಸ್ಕಾಂ ಅಧಿಕಾರಿ ಬಿದ್ದಿದ್ದಾರೆ. ಜೆಸ್ಕಾಂ ಪ್ರಭಾರಿ ಇಂಜಿನಿಯರ್ ಅಮರೆಗೌಡ ಅಗರಟಿಗೆ ಎಸಿಬಿ ಬಲೆಗೆ ಬಿದ್ದವರು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜೆಸ್ಕಾಂ ಪ್ರಭಾರಿ ಅಧಿಕಾರಿಯಾಗಿದ್ದಾರೆ.ದೇವೇಂದ್ರಪ್ಪ ಕಕ್ಕೇರಿ ಎನ್ನುವ ರೈತನಿಂದ 2 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ಪಟ್ಟಣದ ಹೋಟೆಲ್ ವೊಂದರಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಜೆಸ್ಕಾಂ ಅಧಿಕಾರಿಯನ್ನು ಎಸಿಬಿ ಇನ್ಸ್