ಚಿತ್ರದುರ್ಗ : ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೇ ಇದೀಗ ಕೋಲಾರ ಮೂಲದ ಮಧುಸೂದನ್(24) ಮೃತಪಟ್ಟಿದ್ದಾರೆ.