ಖಾಸಗಿ ಬಸ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಕೆರೆಏರಿ ಮೇಲೆ ತಡರಾತ್ರಿ ಜರುಗಿದೆ. ಬೆಂಗಳೂರಿನಿಂದ ಶ್ರೀನಿವಾಸಪುರ ಮಾರ್ಗವಾಗಿ ಪುಂಗನೂರಿಗೆ ತೆರಳುತ್ತಿದ್ದ MBS ಖಾಸಗಿ ಬಸ್ ಗೆ ಅತಿವೇಗದಿಂದ ಬಂದ ಕ್ಯಾಂಟರ್ ಮುಂಬದಿಯ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ ಇನ್ನು ಬಸ್ ನಲ್ಲಿ 20 ಜನ ಪ್ರಯಾಣಿಕರು ಪ್ರಯಾಣಿಸ್ತಿದ್ದು, ಖಾಸಗಿ ಬಸ್, ಚಾಲಕನಿಗೆ ಸಣ್ಣ