ಸೆಲ್ಪ್ ಅಕ್ಸಿಡೆಂಟ್ ನಿಂದ ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರು ಯುವಕರು ಫ್ಲೈ ಓವರ್ ನಿಂದ ಕೆಳಗೆ ಬಿದ್ದಿದ್ದಾರೆ.ಇಬ್ಬರು ಬೈಕ್ ಸವಾರರು ಫ್ಲೈ ಓವರ್ ರಸ್ತೆ ಮೇಲಿಂದ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವಾನಾಪ್ಪಿದ್ದಾರೆ.