ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತು ಈ ಘಟನೆಯಲ್ಲಿ ಸುಳ್ಳಾಗಿದೆ. ಗಂಡ ಬಿಜು ಥೋಮಸ್ ಜೊತೆಗೆ ಮನಸ್ತಾಪ ಮಾಡಿಕೊಂಡು ಹೋಗಿದ್ದ ಪತ್ನಿ ಶೈನಿಯನ್ನು ಗಂಡ ಕರೆದರೂ ವಾಪಸ್ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ಗಂಡ ಬಿಜು ತನ್ನ ಪತ್ನಿ ಶೈನಿ ಹಾಗೂ ಆಕೆಯ ಚಿಕ್ಕಮ್ಮ ಝಾನ್ಸಿ ಎಂಬುವರಿಗೆ ಆ್ಯಸಿಡ್ ಎರಚಿ ಪರಾರಿಯಾಗಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಶೈನಿ ಸಾವನ್ನಪ್ಪಿದ್ದು, ಆರೋಪಿ ಗಂಡ ಬಿಜು ಥೋಮಸ್ ನನ್ನು