ಡ್ರೈವರ್ ನೊಬ್ಬ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ಎರಚಿರೋ ಅಮಾನವೀಯ ಘಟನೆ ನಡೆದಿದೆ. ಸ್ವಂತ ಮೈದುನನೇ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ಎರಚಿದ್ದಾನೆ. ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಗೆ ಆ್ಯಸಿಡ್ ಹಾಕಿದ್ದ ಆತನ ಮೈದುನನೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಡ್ರೈವರ್ ಆಗಿರೋ ಆರೋಪಿ ಅರುಣ ನಾಯಕ, ಸಂತ್ರಸ್ತೆ ಕಂಡಕ್ಟರ್ ಇಂದಿರಾಬಾಯಿಗೆ ಮೈದುನನಾಗಬೇಕು. ಅಕ್ರಮ ಸಂಬಂಧ ಹೊಂದಿದ್ದ ಕಾರಣದಿಂದ ಘಟನೆ ನಡೆದಿದೆ ಎನ್ನಲಾಗಿದೆ. ಬಿಎಂಟಿಸಿ ಕಂಡಕ್ಟರ್ ಆಗಿರೋ ಇಂದಿರಾಬಾಯಿ