ನಕಲಿ, ಅನಧಿಕೃತ ಆಸ್ಪತ್ರೆಗಳ ವಿರುದ್ಧ ಕ್ರಮ

ಕಲಬುರಗಿ, ಗುರುವಾರ, 6 ಡಿಸೆಂಬರ್ 2018 (18:57 IST)

ನಕಲಿ ವೈದ್ಯರು ಹಾಗೂ ನೋಂದಣಿ ನವೀಕರಣ ಮಾಡಿಕೊಳ್ಳದೇ ಅನಧಿಕೃತವಾಗಿ ವೃತ್ತಿ ಮುಂದುವರಿಸಿರುವ ವೈದ್ಯರ ವಿರುದ್ಧ ಕ್ರಮಕ್ಕೆ ಇಲಾಖಾ ಅಧಿಕಾರಿಗಳು ಕೊನೆಗೂ ಮುಂದಾಗಿದ್ದಾರೆ.

ಬಿಸಿಲೂರು ಖ್ಯಾತಿಯ ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರುತ್ತಿದೆ. ಒಂದೆಡೆ ನಕಲಿ ವೈದ್ಯರ ಹಾವಳಿ ಇದ್ದರೆ ಮತ್ತೊಂದೆಡೆ ಪರವಾಣಿಗೆ ಹಾಗೂ ನೋಂದಣಿ ನವೀಕರಣ ಮಾಡದೇ ಬಹುತೇಕ ವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.
ಹಾಗೂ ನಕಲಿ ವೈದ್ಯರ ವಿರುದ್ಧ ಇಲಾಖಾಧಿಕಾರಿಗಳು ಏಳು ತಂಡಗಳನ್ನು ರಚನೆ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ.

ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುತ್ತಿದ್ದರೆ, ಅಧಿಕಾರಿಗಳ ದಾಳಿಯಿಂದ ಅನಧಿಕೃತ ವೈದ್ಯರು ಆಸ್ಪತ್ರೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜನವರಿ 16-18ರವರೆಗೆ ಇನ್ನೋವೇಶನ್ ಮೇಳ

ಬಿಸಿಲೂರು ಖ್ಯಾತಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜನವರಿ 16 ರಿಂದ 18ರವರೆಗೆ ಇನ್ನೋವೇಶನ್ ಮೇಳ ...

news

ಅಂಬರೀಶ್ ಗೆ ಕಬ್ಬಿನ ಅಲಂಕಾರ ಏಕೆ ಗೊತ್ತಾ?

ಚಲನಚಿತ್ರ ಹಿರಿಯ ನಟ ಹಾಗೂ ಕೇಂದ್ರ ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಗೆ ಅವರ ಅಭಿಮಾನಿಗಳು ...

news

ನ್ಯೂ ಇಂಡಿಯಾ ಸಮ್ಮಿಟ್- 2018ಕ್ಕೆ ಅದ್ಧೂರಿ ಚಾಲನೆ

ದೇಶದ ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಆಯೋಜಿಸಿರುವ ಸಮಾವೇಶವಾಗಿರುವ ನ್ಯೂ ಇಂಡಿಯಾ ...

news

ಮಹಿಳಾ ಪೊಲೀಸರು ಸೈಕಲ್ ಜಾಥಾ ನಡೆಸಿದ್ಯಾಕೆ?

ರಾಜ್ಯ ಮಹಿಳಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ ನಡೆಯಿತು.