ಆ ದಿನಗಳು ಖ್ಯಾತಿಯ ನಟ ಚೇತನ್ ಎಷ್ಟು ಮಾತಾಡ್ತಾರೋ ಗೋತ್ತಿಲ್ಲ.. ಸೋಷಿಯಲ್ ಮೀಡಿಯಾ ಮೂಲಕ ಮಾತ್ರ ಆಗಾಗ ಜೋರಾಗೇ ಮಾತಾಡ್ತಿರ್ತಾತೆ.. ಅವ್ರ ಕೆಲ ಪೋಸ್ಟ್ ಗಳು ಕೋರ್ಟ್ ನಲ್ಲಿ ವಾದ ಮಾಡೋವರ್ಗೂ ಬಿಡೋದಿಲ್ಲ..! ಡೆವಲಪ್ಮೆಂಟ್ ನೋಡಿ ಪೋಸ್ಟ್ ಮೂಲಕ ಸದ್ದು ಮಾಡೋ ನಟ ಚೇತನ್ ಈಗ ಉರಿಗೌಡ ಮತ್ತು ನಂಜೇಗೌಡ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.