ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ನಟ ದರ್ಶನ್ ಅವರಿಗೂ ಒತ್ತುವರಿ ಕಾರ್ಯಾಚರಣೆ ಬಿಸಿ ತಟ್ಟುವ ಸಾಧ್ಯತೆ ಇದೆ. ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿ ರಂಗೋಲಿಹಳ್ಳ ಒತ್ತುವರಿಯಾಗಿದ್ದು, ಈ ಹಳ್ಳದ ವ್ಯಾಪ್ತಿಯ ಹಲಗವಡೇರಹಳ್ಳಿಯ ಸರ್ವೆ ನಂಬರ್ 55 ರಲ್ಲಿ ನಟ ದರ್ಶನ್ ಮನೆ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು 199 ಅಡಿ ಒತ್ತುವರಿಯಾದ ಹಳ್ಳದಲ್ಲಿ ನಟ ದರ್ಶನ್ ಮನೆ ನಿರ್ಮಿಸಿದ್ದಾರೆ ಎಂದು ಕಂದಾಯ ಇಲಾಖೆಯ ಸೂಪರ್ ಇಂಪೋಸ್ ಮ್ಯಾಪ್ನಲ್ಲಿ