ಬೆಂಗಳೂರು: ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಕೊನೆಗೆ ಕ್ಷಮೆ ಯಾಚಿಸಿದ ಸಚಿವ ರೋಷನ್ ಬೇಗ್ ವಿರುದ್ಧ ನಟ, ಬಿಜೆಪಿ ನಾಯಕ ಜಗ್ಗೇಶ್ ಕಿಡಿ ಕಾರಿದ್ದಾರೆ. ಪಕ್ಕದ ಮಾರಕ ದೇಶವೇ ಮೋದಿ ಪ್ರಭಾವಳಿ ಎದುರಿಸಲಾಗದೇ ಕುಳಿತಿದೆ. ಅಂತಹದ್ದರಲ್ಲಿ ಬಾವಿ ಕಪ್ಪೆ ಯಾವ ಲೆಕ್ಕ? ಮಾತು ನುಡಿದರೆ ಹೋಯ್ತು. ಘಾಸಿಯಾಗಿದೆ ಪ್ರೀತಿಸುವ ಮನಸ್ಸುಗಳಿಗೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ಧ ಬಳಸಿ ನಿಂದಿಸಿದ ರೋಷನ್