ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ನವರಸನಾಯಕ ಜಗ್ಗೇಶ್ ಗೆ ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ.ಮೂಲತಃ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರವಾಗಿದ್ದ ಯಶವಂತಪುರದಲ್ಲಿ ಜಗ್ಗೇಶ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಬಯಸದೆ ಇದ್ದ ನನ್ನನ್ನು ಭಾಜಪ ಪಕ್ಷದ ಮುಖಂಡರು ಹರಸಿ ಯಶವಂತಪುರದ ಟಿಕೆಟ್ ಕೊಟ್ಟಿದ್ದಾರೆ. ನನ್ನ ಪ್ರೀತಿ ಪಾತ್ರರಾದ ಅಭಿಮಾನಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಮಾಹಿತಿ. ಹರಸಿ ಬಂದುಗಳೆ.. ರಾಯರು ಮೆಚ್ಚುವಂತೆ ಕಾರ್ಯ ಮಾಡುವೆ ಎಂದಿದ್ದಾರೆ.ಈ ಮೊದಲು