ಬೆಂಗಳೂರು: ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ಸ್ಯಾಂಡಲ್ ವುಡ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರಲ್ಲಿ ನಟ, ಬಿಜೆಪಿ ನಾಯಕ ಜಗ್ಗೇಶ್ ಕೂಡಾ ಒಬ್ಬರು.ಐದು ತಿಂಗಳ ಹಿಂದಷ್ಟೇ ಆರೋಗ್ಯವಾಗಿದ್ದವರು ಇಂದು ಕಾಲವಾದರು ಎಂದರೆ! ಸಿಕ್ಕಾಗಲೆಲ್ಲಾ ಬೇವು ಬೆಲ್ಲದ ಜನುಮ ನೀಡುತ್ತಾಳೆ ಹಾಡುತ್ತಿದ್ದರು. ಬದುಕಿನ ಮೇಲೆ ನಂಬಿಕೆಯೇ ಹೋಯ್ತು. ನಶ್ವರ ಜಗಕೆ ನಗುವೇ ಶಾಶ್ವತ! ಒಳಿತು ಮಾಡು ಮನುಷ್ಯ ಇರೋದು ಮೂರು ದಿವಸ ಎಂದು ಜಗ್ಗೇಶ್ ಟ್ವೀಟ್ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ.ಇನ್ನು