ಬೆಂಗಳೂರು: ಹನುಮ ಜಯಂತಿ ಆಚರಣೆ ವೇಳೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಖಡಕ್ ಸಂದೇಶ ರವಾನಿಸಿದ್ದಾರೆ. ದೀಪ ಆರುವುದಕ್ಕೆ ಮೊದಲು ಜೋರಾಗಿಯೇ ಉರಿಯುತ್ತದೆ. ಹಾಗಂದರೆ ಅದರ ಅಂತ್ಯ ಹತ್ತಿರ ಬಂದಿದೆ ಎಂದೇ ಅರ್ಥ. ವೋಟಿಗೆ ನೂರು ದಾರಿ ಹಿಡಿದರೆ ಅದು ರಾಜತಂತ್ರ. ಆದರೆ ಧರ್ಮ ತುಳಿದು ವೋಟಿನ ಹಿಂದೆ ಹೋಗುತ್ತಿರುವುದು ಯಾವ ಪುರುಷಾರ್ಥಕ್ಕೆ? ಈ ಗುಣ ನಿಮಗೆ