ಬಿಜೆಪಿ ವಿರುದ್ಧ ಸಿಡಿದೆದ್ದ ನಟ ರಜನಿಕಾಂತ್

ಚೆನ್ನೈ, ಶುಕ್ರವಾರ, 8 ನವೆಂಬರ್ 2019 (18:50 IST)

ಮಹತ್ವದ ಬೆಳವಣಿಗೆಯೊಂದರಲ್ಲಿ ನಟ ಹಾಗೂ ರಾಜಕಾರಣಿ ರಜನಿಕಾಂತ್ ಬಿಜೆಪಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.


ಯಾವುದೇ ಕಾರಣಕ್ಕೂ ನಾನು ಕೇಸರಿಯಾಗೋದಿಲ್ಲ ಅಂತ ಹೇಳೋ ಮೂಲಕ ಬಿಜೆಪಿ ಸೇರ್ಪಡೆ ವಿಷಯವನ್ನು ತಳ್ಳಿ ಹಾಕಿದ್ದಾರೆ.

ತಿರುವಳ್ಳುವರ್ ಅವರಿಗೆ ತೊಡಿಸಿದಂತೆ ಕೇಸರಿ ವಸ್ತ್ರವನ್ನು ನನಗೆ ತೊಡಿಸೋಕೆ ಆಗೋದಿಲ್ಲ ಅಂತ ರಜನಿಕಾಂತ್ ಗುಟುರು ಹಾಕಿದ್ದಾರೆ.

ಬಿಜೆಪಿಗೆ ಸೇರಿ ಅಂತ ಯಾವುದೇ ಆಫರ್ ಬಂದಿಲ್ಲ. ಕೇವಲ ಗಾಳಿಸುದ್ದಿ ಹರಿದಾಡುತ್ತಿದೆ ಅಂತ ನಟ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣ್ತಿರೋ ಸಿದ್ದರಾಮಯ್ಯ’

ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ. ಹೀಗಂತ ...

news

ಬಿ.ಎಸ್. ಯಡಿಯೂರಪ್ಪರನ್ನು ಹಾಡಿ ಹೊಗಳಿದ ಅನರ್ಹ ಶಾಸಕ

40 ವರ್ಷಗಳ ಮಂಡ್ಯದ ಸಂತೇಬಾಚಹಳ್ಳಿ ಜನರ ಕನಸು ನನಸಾಗಿದೆ. ಹೇಮಾವತಿ ನದಿಯಿಂದ ಏತನೀರಾವರಿ ಯೋಜನೆಯ ಮೂಲಕ ...

news

ಅಕ್ರಮ ಸಂಗ್ರಹ : ಮಾಜಿ ಸಂಸದರ ವಿರುದ್ಧ ಕೇಸ್

ಮಾಜಿ ಸಂಸದರೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

news

ಹೆಚ್.ಡಿ.ದೇವೇಗೌಡರಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಟಾಂಗ್

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ್ರು ರಾಜಕೀಯ ಮಾಡಿಕೊಂಡು ಬಂದಿರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಂತ ...