ನಟ ಉಪೇಂದ್ರ ವಿವಾದಾತ್ಮಕ ಹೇಳಿಕೆ ಪ್ರಕರಣ ಸಂಬಂಧ ಸ್ಥಳ ಮಹಜರು ಮುಗಿಸಿ ಪೊಲೀಸರು ತೆರಳಿದ್ದಾರೆ.ಗೋಪಾಲ್ ಗಿರಿಯಪ್ಪ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಲಾಗಿದೆ.ಸಮಾಜ ಕಲ್ಯಾಣ ಇಲಾಖೆಗೆ ಗೋಪಾಲ ಗಿರಿಯಪ್ಪ ದೂರು ನೀಡಿದ್ದು,ಗೋಪಾಲ ಗಿರಿಯಪ್ಪ ಸಮತಾ ಸೈನಿಕ ದಳ ಯುವ ಘಟಕ ಅಧ್ಯಕ್ಷ.ಗೋಪಾಲ ಗಿರಿಯಪ್ಪ ದೂರಿನ ಮೇರೆಗೆ ಮಧುಸೂದನ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ವೇಳೆ ಮಾತನಾಡಿದ ಸಮತಾ ಸೈನಿಕ ದಳದ ಗೋಪಾಲ