ನಟ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಪ್ರಜಾಕೀಯದಿಂದ ಗೆದ್ದರೆ ಸಿನಿಮಾ ರಂಗ ಬಿಡುತ್ತೇನೆ ಎಂದು ಅಭಿಮಾನಿಗಳಿಗೆ ನಟ ಉಪೇಂದ್ರ ಶಾಕ್ ನೀಡಿದ್ದಾರೆ.ದಾವಣಗೆರೆ ನಗರದ ಜಿಲ್ಲಾ ವರದಿಗಾರ ಕೂಟದಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದಿಂದ 28 ಲೋಕ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ನಾನು ಯಾವೂದಾದರು ಚುನಾವಣೆಯಲ್ಲಿ ಗೆದ್ದರೆ ಸಿನಿಮಾ ಮಾಡುವುದು ನಿಲ್ಲಿಸುತ್ತೇನೆ. ಗೆದ್ದ ಬಳಿಕ ನಾನು ಇಲ್ಲಿ ಕಾರ್ಮಿಕನಾಗುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ. ರಾಜ್ಯಕ್ಕೆ ಬಲಿಷ್ಠ