ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮದುವೆಯಾದ ಮೇಲೆ ಪತಿ ಜಗದೀಶ್ ಜತೆ ಆರಾಮವಾಗಿದ್ದಾರೆ. ಸಿನಿಮಾ ಕಡೆ ತಲೆ ಹಾಕದ ಅಮೂಲ್ಯ ಇದೀಗ ರಾಜಕೀಯ ಕಡೆ ಹೆಜ್ಜೆ ಹಾಕಲಿದ್ದಾರಾ? ಹಾಗೊಂದು ಸುದ್ದಿ ಹಬ್ಬಿದೆ. ನಟಿ ಅಮೂಲ್ಯ ತಾವೇ ಚುನಾವಣಾ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹಿಂದೊಮ್ಮೆ ಹಬ್ಬಿತ್ತು. ಆದರೆ ಇದೀಗ ಮಾವ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ರಾಮಚಂದ್ರಪ್ಪ ಅವರ ಪರ ಪ್ರಚಾರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.ಬಿಜೆಪಿ ಮಾಜಿ