ಬೆಂಗಳೂರು : ನಟಿ ಭಾವನಾ ಅವರು ಭಾಗವಹಿಸಿದ ಕಾರ್ಯಕ್ರಮವೊಂದರಲ್ಲಿ ಅಜಾನ್ ಗಾಗಿ ಭಾಷಣ ನಿಲ್ಲಿಸಿದ್ದಕ್ಕೆ ಕೋಪಗೊಂಡು ವೇದಿಕೆ ಬಿಟ್ಟು ಹೊರನಡೆದ ಘಟನೆ ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ನಟಿ ಭಾವನಾ ಅವರು ಪಾಲ್ಗೊಂಡಿದ್ದರು. ಆ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸದಸ್ಯರೊಬ್ಬರು ಭಾಷಣ ಮಾಡುವಾಗ ಅಜಾನ್ ಕೇಳಿ ಬಂದಿದ್ದರಿಂದ ಭಾಷಣವನ್ನು ನಿಲ್ಲಿಸಿ ಗೌರವ ಸಲ್ಲಿಸಿದ್ದರು. ಇದಕ್ಕೆ ಕೋಪಗೊಂಡ ನಟಿ ಭಾವನಾ ಅವರು ವೇದಿಕೆಯಿಂದ ಎದ್ದು