ಕ್ಯಾನ್ಸರ್ನನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ಕುರಿತು ಜಾಗೃತಿ ಮೂಡಿಸುವ ಹಾಗೂ ಪತ್ತೆಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಿವೆಂಟಿವ್ ಆಂಕೊಲಾಜಿ ವಿಭಾಗವನ್ನು ತೆರೆಯಲಾಗಿದ್ದು, ನಟಿ ಪೂಜಾಗಾಂಧಿ ಅವರು ಈ ವಿಭಾಗವನ್ನು ಉದ್ಘಾಟಿಸಿದರು.